Submission 3976

ಸಂಜೆಯ ಕೊನೆತನಕ

ರಚನೆ : ಸೋಮಲಿಂಗ ಮೆಳವಂಕಿ

----------------------------------

ಹೋಗಬೇಕು ಹೋಗದೆ ಇರಬೇಕು ಅಲ್ಲಿಯೇ ಹೊರಬೇಕು ಜೀವನ ನೀನಿಲ್ಲದೆ. ಸರಿಯಲ್ಲವೇ... ಏನೂ.? ಸರಿದೂಗಿಸಿ ನೋಡು ಮಕ್ಕಳಾಟದ ಸಂಸಾರ ಮಕ್ಕಳಾಗೋ ತನಕ ಬೆಳೆಸುತ್ತ ಬೇಳಿಸಬೇಕು ಬಾಳಿಗೆ ಬೇಳಕಾಗುತ್ತ. ಬಂದೆ ಬರುತೀನಿ ಸಂಜಿಯ ಕೊನೆತನಕ ನೀ ನಿಲ್ಲದ ಅರೆ ಘಳಿಗೆ ಚಿಂತಿಸಿ ಫಲವೇನು ಮಕ್ಕಳೊಳಗೊಬ್ಬರಾಗಿ ಮಕ್ಕಳಾಟವ ಆಡುತ್ತ ನಗೆ ಆಡುವ ನಾವು. ಬಂದೆ ಬರುತೀನಿ ಸಂಜಿಯ ಕೊನೆತನಕ ತಂದಾಂಗ ತನ..ನ..ನ.. ತಂದಂತೆ ಜೀವನ ಬಯಸಿದ ಬಂಧವ ಬಿಡಿಸೋದು ಹೀಂಗ.

----------------------------------

ನೋಂದಣಿ ಐಡಿ : KPFS2-7750

1
Votes
126
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top