Submission 3946

ನನ್ನವಳು

ರಚನೆ : ಸತೀಶ್ ಎನ್

----------------------------------

ರಂಬೆಯೋ ಊವಸಿಯೋ ನಾ ಕಾಣೇ ಆದರೆ ನಾ ಕಂಡೆ ನಿನ್ನನೇ ರನ್ನ , ಪೊನ್ನ ಪಂಪರೇನೆ ನಿನ್ನ ವರ್ಣಿಸಿ ಬರೆಯಲು ನಾನಿಲ್ಲವೇನೆ ಹಸಿರು ಸೀರೆ ನೀ ಉಟ್ಟರೆ ನನ್ನವಳೇ ನೀ ಅಪ್ಸರೆ ಮುಂಗುರುಳು ಸರಿಸಿ ನೀ ಬಂದರೆ ದೃಷ್ಟಿಯಾಗುವ ತೊಂದರೆ ಈ ಕವಿತೆ‌ ಓದಿ ನೀ ನಕ್ಕರೆ ಬೆಳೆಯುವುದು ನಮ್ಮ ಪರಂಪರೆ...

----------------------------------

ನೋಂದಣಿ ಐಡಿ : KPFS2-7716

12
Votes
442
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top