Submission 3924

ಎನ್ ನಲ್ಮೆಯಾ ಕನ್ನಡ

ರಚನೆ : ಪ್ರದೀಪ್‌ಸಿಂಗ್ ಎಸ್ ರಜಪೂತ್

----------------------------------

ಹಳೆಗನ್ನಡದಿಂ ನಡುಗನ್ನಡಂ ನಡುಗನ್ನಡದಿಂ ಹೊಸಗನ್ನಡಂ ಮಧುವಿನಾ ಸವಿಗನ್ನಡಂ ಓ ನಲ್ಮೆಯಾ ಕನ್ನಡ, ಎನ್ ನಲ್ಮೆಯಾ ಕನ್ನಡ ಆಲಿಸಿದೊಡೆ ಕಿವಿಗಿಂಪು ಕೋಗಿಲೆಯಾ ಕಂಠದಂತೆ, ಮಾತನಾಡಿದೊಡೆ ಮನಗಿಂಪು ಮಧುವಿನಾ ಸವಿಯಂತೆ ಓ ನಲ್ಮೆಯಾ ಕನ್ನಡ, ಎನ್ ನಲ್ಮೆಯಾ ಕನ್ನಡ ವಿಕ್ರಮಾರ್ಜುನ ವಿಜಯಂ ಪಸರಿಸಿತು ಪಂಪನಾ ತಿರುಳ್ಗನ್ನಡದಿಂ ಸಹಾಸಭೀಮ ವಿಜಯಂ ಅರಳಿತು ರನ್ನನಾ ಸಿಂಹಾವಲೋಕನದಿಂ ಓ ನಲ್ಮೆಯಾ ಕನ್ನಡ, ಎನ್ ನಲ್ಮೆಯಾ ಕನ್ನಡ

----------------------------------

ನೋಂದಣಿ ಐಡಿ : KPFS2-7698

2
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top