Submission 3822

ಒಂದು ಪ್ರೇಮ ಕತೆ

ರಚನೆ : ವಿನಯಗೌರಿ

----------------------------------

ಅಲ್ಲೆರಡು ಮುಗ್ಧ ಮನಸ್ಸಿನ ಹೃದಯಗಳ ನಡುವೆ ಮೂಡಿದ್ದು ಮುಗ್ಧ ಪ್ರೀತಿ.. ತಮ್ಮ ನೋವು ನಲಿವುಗಳ ಹಂಚಿಕೊಂಡರವರು ಎಲ್ಲರೂ ಮೆಚ್ಚಿಕೊಳ್ಳುವ ರೀತಿ.. ಯಾರದೋ ತಪ್ಪಿಗೆ ನಡೆದು ಹೋಗಿತ್ತು ಕೆಡುಕು ರಕ್ತದ ಮಡುವಿನಲಿದ್ದಳು ಅವಳು.. ತನ್ನುಸಿರು ಹೋದರು ತನ್ನವಳಿಗಾಗಿ ಹೃದಯ ಗಟ್ಟಿ ಮಾಡಿ ನಡೆದನವನು. ದೇವರ ಆಶೀರ್ವಾದದಿಂದ ಮಗುವಾಗಿ ಮರಳಿ ಸಿಕ್ಕಾಗ ಅವಳ ಅಪ್ಪಿ ಅತ್ತುಬಿಟ್ಟ ಅವನು.

----------------------------------

ನೋಂದಣಿ ಐಡಿ : KPFS2-7629

10
Votes
228
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top