Submission 3742

ಹಂಪಿ ಉತ್ಸವ

ರಚನೆ : ಸುಷ್ಮಾ ಉಪ್ಪಾರ್

----------------------------------

ಇದು ನಮ್ಮ ಹೆಮ್ಮೆಯ ಉತ್ಸವ ಪಾರಂಪರಿಕ ತಾಣದ ಸ್ವರ್ಗೋತ್ಸವ ವಿಶ್ವ ವಿಖ್ಯಾತಿ ಖ್ಯಾತಿ ಪಡೆದ ಉತ್ಸವ ಕಲಾವಿದರ ಸಂಗಮ ನಮ್ಮ ಉತ್ಸವ ವಜ್ರ, ವೈಢೂರ್ಯ,ಸೇರಲ್ಲಿ ಅಳೆಯುವ ನಗರೋತ್ಸವ ಶಿಲೆಗಳ ಸಂಗೀತೋತ್ಸವ ವಿಜಯನಗರ ಸಾಮ್ರಾಜ್ಯದ ಸ್ವರ್ಣೋತ್ಸವ ಗತಕಾಲದ ವೈಭವವನ್ನು ಸಾರುವ ಉತ್ಸವ ಧ್ವನಿ ಮತ್ತು ಬೆಳಕು ಕಾರ್ಯಕ್ರಮೋತ್ಸವ ಕನ್ನಡ ಡಿಂಡಿಮ ನಾದದ ಶ್ರವಣೋತ್ಸವ ಕಂಡು ಕೇಳರಿಯದ ಮುತ್ತು ರತ್ನಗಳ ನಾಡೋತ್ಸವ ಕಾಲಕಳೆದಂತೆ ವಿಜೃಂಭಣೆಯಿಂದ ನಡೆಯುವ ಉತ್ಸವ ಹೊಸ ಅಧ್ಯಯನ ಸೃಷ್ಟಿಸಿಕೊಂಡ ಉತ್ಸವ ಅದುವೇ ನಮ್ಮ ಹಂಪಿ ಉತ್ಸವ

----------------------------------

ನೋಂದಣಿ ಐಡಿ : KPFS2-7572

11
Votes
174
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top