Submission 3672

ಕೆಟ್ಟ ಹುಳು ಬದುಕುವುದು ಸರಿಯೇ?

ರಚನೆ : ಜೀವನ್. ಚಟ್ನಿ

----------------------------------

ಅಮ್ಮ ಎಂದ ಬಾಯಲಿ ನಿನ್ ಅಮ್ಮಾನ್ ಎನ್ನುವುದು ಸರಿಯೇ... ಅಪ್ಪ ತೋರಿಸಿದ ದಾರಿಯಲಿ ದಾರಿ ತಪ್ಪುವುದು ಸರಿಯೇ... ತಂಗಿ ಕಟ್ಟಿದ ರಕ್ಷವಿರುವ ಕೈಯಲಿ ರಾಕ್ಷಸನಂತೆ ನಟಿಸುವುದು ಸರಿಯೇ... ಗುರು ಹೇಳಿದ ಪಾಠದಲಿ ತಿಳಿಯದೇ ಅವಮಾನಿಸುವುದು ಸರಿಯೇ... ಮಚ್ಚಾ ಎಂದು ಬಂದು ನಿಂತವನ ಬೆನ್ನಿನಲಿ ಚೂರಿ ಹಾಕುವುದು ಸರಿಯೇ... ಇವೆಲ್ಲ ಹೊಂದಿರುವುದೇ ನಿಜವಾದರೆ..? ನೀ ಕೆಟ್ಟ ಹುಳುವಾಗಿ ಬದುಕಿದ್ದು ಲೋಕದಲಿ ಸಾಧಿಸಿದ್ದಾದರೇನು ನಾ ಇಂದಿಗೂ ಅರಿಯೇ...

----------------------------------

ನೋಂದಣಿ ಐಡಿ : KPFS2-7509

24
Votes
268
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top