Submission 3562

ಡಾ।। ಬಿ.ಆರ್.ಅಂಬೇಡ್ಕರ್

ರಚನೆ : ವಿದ್ಯಾಶ್ರೀ ಉಮೇಶ್ ಹಳಕಲ್ಲ

----------------------------------

ಅಪ್ಪ ಅಮ್ಮನಿಗೆ ಮುದ್ದಿನ ಕುಮಾರ ಅಕ್ಕಂದಿರಿಗೆ,ಅಣ್ಣಂದಿರಿಗೆ ನಲ್ಮೆಯ ಸಹೋದರ ಜಾತಿಯತೆ ಬಗ್ಗೆ ದಿನನಿತ್ಯ ಪ್ರಶ್ನಿಸುತ್ತಿದ್ದ ಚತುರ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಹೋರಾಟಕ್ಕೆ ಸಜ್ಜಾದ ರಣಧೀರ ಸತ್ಯ ತಿಳಿದಾಕ್ಷಣ ಸಮಾನತೆಗಾಗಿ ಹೋರಾಡಿದ ಕುವರ ಜಾತಿಯತೆ ಬಗ್ಗೆ ಮನವರಿಕೆ ಮಾಡಿಸಿದ ವೀರ ದೇಶದ ಹಿತರಕ್ಷಣೆಗಾಗಿ,ಏಕತೆಗಾಗಿ ಮಾಡಿದರು ಸಂವಿಧಾನ ರಚನೆ ಇನ್ನಾದರೂ ನಿಂತು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರೂ ಮೇಲಿನ ಶೋಷಣೆ ಜಗಕ್ಕೆಲ್ಲಾ ಆದರೂ ಸಂವಿಧಾನ ಶಿಲ್ಪಿ ಎಂದು ಕೈಮುಗಿದು ಪುಷ್ಪ ಅಪಿ೯ಸುವ ಬನ್ನಿ ಎಂದೆಂದು

----------------------------------

ನೋಂದಣಿ ಐಡಿ : KPFS2-7426

7
Votes
150
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top