Submission 3550

ಅಮ್ಮನ ಮಡಿಲು

ರಚನೆ : ಗಂಗಮ್ಮನ ಪಶುಪತಿಹಾಳ್

----------------------------------

ಅಮ್ಮನ ಮಮತೆ, ಸಾಗರದಂತೆ ಅಮ್ಮನ ಮಡಿಲು, ತೊಟ್ಟಿಲಂತೆ ಅಮ್ಮನ ಕೈತುತ್ತು,ಅಮೃತದಂತೆ ಇವಲ್ಲ ಸಿಕ್ಕವರೇ ಅದೃಷ್ಟವಂತರಂತೆ ತನ್ನ ಕನಸನು ಕೆಡವಿ ಕಟ್ಟಿದಳು ನನ್ನ ಜೀವನ ಅವಳದು ಎಂದಿಗೂ ಬಾಡದ ಹೂ ಮನ ಅವಳ ಒಡಲಲಿ ಸಿಕ್ಕಿದೆ ನನಗೆ ಜನನ ನೋವಿನಲ್ಲಿ ನಗುವುದ ಕಲಿತೆ ಕಷ್ಟದಲ್ಲಿ ಧೈರ್ಯವ ಕಲಿತೆ ತ್ಯಾಗದಲ್ಲಿ ಸುಖವ ಕಲಿತೆ ಸುಖವ ಬದಿಗೊತ್ತುವುದ ಕಲಿತೆ ..

----------------------------------

ನೋಂದಣಿ ಐಡಿ : KPFS2-7420

31
Votes
267
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top