Submission 3514

ಕನ್ನಡದೋಲವು ಮೊಳಗಲಿ

ರಚನೆ : ಭಾನುಮತಿ. ವಿ.ಕನಕಪುರ

----------------------------------

ಅಕ್ಷರದಿಂದ ಅಕ್ಷರ ಕಟ್ಟುವ ಕನ್ನಡದ ವರ್ಣಮಾಲೆಯ. ಸ್ವರ ವ್ಯಂಜನಾಕ್ಷರವ ಕೂಡಿ ಕನ್ನಡದಿ ಗುಣಿತಾಕ್ಷರವ ಚೆಲ್ಲಲಿ. ಕನ್ನಡದ ಶಬ್ಧ ಭಂಡಾರವ ಮೊಳಗಲಿ. ಮನೆ ಮನಗಳಲ್ಲಿ ಕನ್ನಡ ನಲಿದಾಡಲಿ. ಕನ್ನಡ ಕಸ್ತೂರಿ ನುಡಿಯಕ್ಕೆ ಸೋಂಪು ಕನ್ನಡದ ಕವಿ ಕಾವ್ಯದ ಕಂಪು. ನಾಡು ನುಡಿ ಮಧುರ -ಸುಮಧುರ. ಪದದಿಂದ ಪದ ಕಟ್ಟಿ. ಬಾಯಿಂದ ಬಾಯಿಗೆ ಹೊರಳಿ. ಕನ್ನಡದ ವೈಭವವೇ ಅಜರಾಮರಾಗವಾಗಲಿ.

----------------------------------

ನೋಂದಣಿ ಐಡಿ : KPFS2-7389

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top