Submission 3500

ಹಂಗೆಳೆಯರು

ರಚನೆ : ಯಮನೂರ ಜಿರ್ಲಿ

----------------------------------

ಊರಿನದೆಲ್ಲ ಸೆರಗಿನಲ್ಲಿ ಹಾಕಿಕೊಳ್ಳುವರು ಇನ್ನೊಬ್ಬರ ವಿಷಯ ನಮಗ್ಯಾಕೆ ಎನ್ನುವರು ಇ ಹೆಂಗಸರೇ ಹೀಗೆ ಯಾರಿಗು ಅರ್ಥವಾಗದವರು.. ಒಲವಿನಲ್ಲಿ ಪ್ರೇಯಸಿಯಾಗಿ,ಮಮತೆಯಲ್ಲಿ ತಾಯಿಯಾಗಿ, ಅಕ್ಕರೆಯಲ್ಲಿ ಅಕ್ಕನಾಗಿ,ಮುದ್ದಿನಲ್ಲಿ ತಂಗಿಯಾಗಿ ಒಪ್ಪಿದರೆ ಪ್ರೇಯಸಿಯಾಗಿ, ಇಲ್ಲದಿದ್ದರೆ ಅದರವಾಗಿ ಕಾಣುವರು ಹೆಂಗಸರೇ ಹೀಗೆ ಅರ್ಥವಾಗದವರು ನಡೆತೆಗೆತ್ತ ಮನೆಯಲ್ಲಿ ಬದುಕುವವರು, ತಾ ನಡೆತೆಗೆಟ್ಟರೆ ಒರೆಯಾಗುವರು ಕುಟುಂಬದ ಹಿತದಲ್ಲಿ ಬಲಿಯಾಗುವರು, ಕುಟುಂಬದ ಮನೆತನವನ್ನೇ ಎತ್ತಿ ಹಿಡಿಯುವವರು ನಿಸ್ವಾರ್ಥದಲ್ಲಿ ಸ್ವಾರ್ಥವಾ ಕಾಣುವವರು ಹೆಂಗಸರೇ ಹೀಗೆ ಯರಿಗು ಅರ್ಥವಾಗದವರು

----------------------------------

ನೋಂದಣಿ ಐಡಿ : KPFS2-7379

36
Votes
283
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top