ಕಾಣೆ ಕನ್ನಡ
ರಚನೆ : ತೇಜಸ್ ಬೀ ಎನ್
----------------------------------
ಮುಗಿಲ ಮೇಲಾರುವ ಗಿಡುಗವೂ ಮನನೊಂದು ಮರುಗಿದ .. ಪಾತಾಳದ ಪಿಶಾಚಿಗೂ ಪ್ರಾಣ ಹಿಂಡಂತಾಗಿದೆ.. ಮಾತು ಮಾತಲು ಮುತ್ತಂತ ಮನ ಭಾಷೆ ಮಿಂಚಂತೆ ಮರೆಯಾಗುತ್ತಿದೆ. ಕಂಡಿರಲು ಇದನು ಕಡಲೂ ಕೂಡ ಕಣ್ಣೀರಿಟ್ಟಿದೆ
----------------------------------
ನೋಂದಣಿ ಐಡಿ : KPFS2-7348