Submission 3406

ನಾವು ನಮ್ಮವರೆನ್ನುವ

ರಚನೆ : ಜೀವಿತಾಶಿವರಾಜ್

----------------------------------

ಮನೆಯಲ್ಲಿ ಹಿರಿಯರಿರಲಿ ಮನದಲ್ಲಿ ರಾಯರಿರಲಿ ನಾವೇಲ್ಲೇ ಇದ್ದರು ನಮ್ಮ ಸಂಸ್ಕೃತಿ ನಮ್ಮಲ್ಲಿರಲಿ ಬದುಕಲು ಗುರಿ ಇರಲಿ ನುಡಿಯಲ್ಲಿ ಕನ್ನಡವಿರಲಿ ನಾವು ನಮ್ಮವರೆನ್ನುವ ಬಾಂಧವ್ಯವಿರಲಿ ನಮ್ಮ ತನವ ಮರೆಯದಿರಲಿ ಮಾನವನ ಮಾನವ್ಯತೆ ಮೆರೆಯಲಿ ಸಾವನ್ನು ಜೀವಂತಿಸುವ ನಮ್ಮ ನಾಡಲ್ಲಿ ಅಜರಾಮರವಾಗಿ ಬಾಳಿ, ಬದುಕಿದ ಧೀಮಂತ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರೀತಿಯಿಂದ ಬದುಕು ನಡೆಸಿದವರಂತಾಗುವ ನೀವು ನವ್ವಿಲ್ಲಿ.

----------------------------------

ನೋಂದಣಿ ಐಡಿ : KPFS2-7318

0
Votes
142
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top