ಅಮ್ಮನ ಒಲವು
ರಚನೆ : ಗಿರಿಜಾ
----------------------------------
ಕೂಗಿ ಕಥೆ ಹೇಳುತಿದೆ ಅಮ್ಮನ ಮಡಿಲು ಹೋಲಿಕೆಗೆ ಸಾಲುತ್ತಿಲ್ಲ ವಿಶಾಲ ಕಡಲು ಸಂದರ್ಭ ವಿವರಿಸುವ ಆ ಮುಗ್ಧ ವೈಖರಿ ಮಲಗಿತು ಮನವು ಕೇಳದೆ ತಪ್ಪು ಸರಿ ಕೊನೆಯಾದ ಕಥೆಗೆ ಕೊನೆಯಿರದ ತಿರುವು ಖಾಲಿಯಾಗದ ಖಜಾನೆ ಅದೇ ನನ್ನಮ್ಮನ ಒಲವು
----------------------------------
ನೋಂದಣಿ ಐಡಿ : KPFS2-7200