ಹೃದಯ
ರಚನೆ : ವೀರಭದ್ರ
----------------------------------
ಎ ಹೃದಯ ಲಬ್ ಡಬ್ ಅಂತ ಶಬ್ಧ ಮಾಡ್ತೀಯಾ ವಯಸ್ಸು ನೋಡದೆ ಕಾಲ ನೋಡದೆ ನಿಲ್ಲಿಸಿದಿಯಾ? ಓ ಹೃದಯ ನೀನು ಇಷ್ಟು ಕ್ರೂರವಾದೆಯ? ತರಬೇಡ ಯಾರಿಗೂ ಅಪಾಯ ಸಣ್ಣ ಕಂದಮ್ಮಗಳು ನಿನಗೇನು ಮಾಡಿದರೂ ಅನ್ಯಾಯ? ಎ ಹೃದಯ ಏನಿದು ಅನ್ಯಾಯ?
----------------------------------
ನೋಂದಣಿ ಐಡಿ : KPFS2-7175