Submission 3202

ಬೆಳಕು

ರಚನೆ : ಸಿ ಎನ್ ಸಂಪತ್ ಕುಮಾರ್

----------------------------------

ಮೇಲು ಕೀಳು ಭಾವವ ಹೊಂದಿ ಬದುಕುವ ಮನುಜನೆ ನಿನಗೆ ಯಾರು ಬೆಳಕು, ಕತ್ತಲ ಕೋಣೆಯಲಿ ಬಳಳುವ ಮೌಢ್ಯ ಜನರಿಗೆ ಯಾರು ಬೆಳಕು, ಬಡವ ಬಲ್ಲಿಗ ಭಾವ ತುಂಬಿದ ಕೊಚ್ಚ ಮನಸ್ಸಿಗೆ ಯಾರು ಬೆಳಕು, ಮುಗ್ದ ಜನರ ಜೀವ ತೆಗೆದು ಸಜ್ಜನರಾಗಿ ಬಾಳವ ಜನರಿಗೆ ಯಾರು ಬೆಳಕು ಮೌಢ್ಯ ಅಂದಕಾರದ ಈ ಸಾಮಾಜಕ್ಕೆ ಯಾರು ಬೆಳಕು,ಯಾರು ಬೆಳಕು.. ಕಾಲವೇ ನಿರ್ಧರಿಸುವುದು ಈ ಬೆಳಕು... ಈ ಬೆಳಕು...

----------------------------------

ನೋಂದಣಿ ಐಡಿ : KPFS2-7164

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top