Submission 3198

ನಮ್ಮ ಕನ್ನಡ

ರಚನೆ : ಶಿವಪುತ್ರ ಶಿಡಗನಹಳ್ಳಿ

----------------------------------

ಕನ್ನಡss ಕನ್ನಡss ವಿಶ್ವ ಮಾನ್ಯ ಭಾಷೆ ಈ ನಮ್ಮ ಕನ್ನಡ ಕನ್ನಡss ಕನ್ನಡss ಮಹಾಭಾರತದ ಭೀಷ್ಮ ಪರ್ವದಲ್ಲಿ ಕನ್ನಡ ತಮಿಳಿನ ಶಿಲಪ್ಪದಿಗಾರದಲ್ಲಿ ಕನ್ನಡ ಕದಂಬ ಸಾಮ್ರಾಜ್ಯದ ಮಾತೃಭಾಷೆ ಕನ್ನಡ ಗತಕಾಲದ ದ್ರಾವಿಡ ಭಾಷೆ ನಮ್ಮ ಕನ್ನಡ ಜಲಪದ ವಚನಕಾರರಿಂದ ಬೆಳದ ಕನ್ನಡ ಕವಿರತ್ನತ್ರಯರು ಕಟ್ಟಿದ ಕನ್ನಡ ರಾಷ್ಟ್ರಕೂಟ ವೈಸಳ ಚಾಲುಕ್ಯರ ಕಾಲದಲ್ಲಿ ಉತ್ತುಂಗ ಶಿಖರದಲ್ಲಿ ಬೆಳೆಯಿತು ನಮ್ಮ ಕನ್ನಡ ಜ್ಞಾನಪೀಠ ವಿಜೇತರ ಜ್ಞಾನದ ಕನ್ನಡ ಕೋಟಿ ಕನ್ನಡಿಗರ ಕೊಡುಗೆ ಈ ಕನ್ನಡ ಹಜರಾಮರವಾಗಿರಲಿ ವಿಶ್ವದಲ್ಲಿ ಕನ್ನಡ ಏಳೇಳು ಜನುಮಕ್ಕು ಮಾತೃಭಾಷೆ ಕನ್ನಡ

----------------------------------

ನೋಂದಣಿ ಐಡಿ : KPFS2-7162

253
Votes
1,268
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top