Submission 3134

ಭಾವಾತ್ಮೀಯ

ರಚನೆ : ರವಿ ಕುಮಾರ್ ಯಲಗಚಚಿನ

----------------------------------

ಮನಸಾರೆ ಅತ್ತುಬಿಡು ನೆನಪುಗಳ ಸುಟ್ಟೊಮ್ಮೆ... ಕಣ್ಣ ನೀರು ಜಾರಿ ಸುಮ್ಮನಾಗಲಿ ಆ ಬೆಂಕಿಯಲ್ಲಿ ಬೆಂದ ಭಾವನೆಗಳ ಗಂಟೊಂದು... ಕೈ ಚಾಚಿ ತಬ್ಬಿಬಿಡು ತಡಮಾಡದೆ ನೀನಿನ್ನು ಇರುಳುಗನಸಾದರೂ ಈಡೇರುವುದು ಸಾಕು ಈ ಜನ್ಮಕೆ ಬೇಕೇನು... ನಾ ಕಂಡ ಸ್ವಪ್ನದ ಲೋಕವೇ ಅದು ಅದ್ಭುತ ನುಸು ಬೆಳಕಿನಲಿ ನಿನ್ನ ಗುರುತಿಸದೆ ಹೋದರೀ ಕಣ್ಣು ಮನಸ್ಸರಿಯುತು ಅವಳೇ ಈ ಹೆಣ್ಣು....

----------------------------------

ನೋಂದಣಿ ಐಡಿ : KPFS2-7124

22
Votes
231
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top