Submission 3112

ಕಂಬದ ಹಿಂದೆ ಕಂಬನಿಗಳು

ರಚನೆ : ರೋಹಿಣಿ

----------------------------------

ಅಂದು ಸತ್ಯದ ಪರಾಜಯ, ಇಂದು ಸುಳ್ಳಿನ ವಿಜಯ. ಸತ್ಯ ಹೇಳಲು ಸಾಕ್ಷಿಯಿಲ್ಲ, ಮಿಥ್ಯಕ್ಕೆ ಅದರ ಅಗತ್ಯವಿಲ್ಲ. ಅಪರಾಧಿಯ ಪಟ್ಟವೇರಿ, ನಿರಪರಾಧಿಯ ಹಾರಾಟ. ಯಾರ ಹಣೆಬರಹವೋ ಯಾರ ಪಾಲಿಗೆ ಪ್ರಾಮಾಣಿಕನ ಬಲಿ ಅನ್ಯಾಯದ ಸುಳಿಗೆ, ಇರುವ ಒಂದು ಲೋಕದಲ್ಲಿ ಹಲವಾರು ಕುತಂತ್ರ, ಲಂಚದ ಬಿಸಿಯಲ್ಲಿ ದುಷ್ಟನ ಪಾಲಾಗಿದೆ ಸ್ವತಂತ್ರ, ಕಾಲವು ಕ್ಷಣಿಕ ಬದಲಾಗುವುದು ಖಚಿತ, ಇಂದಲ್ಲ ನಾಳೆ ಸತ್ಯದ ಜಯವಾಗುವುದು ನಿಶ್ಚಿತ.

----------------------------------

ನೋಂದಣಿ ಐಡಿ : KPFS2-7101

1
Votes
104
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top