Submission 3088

ತಾಯಿ ಇಲ್ಲದ ನೆನಪು.

ರಚನೆ : ಪ್ರತಿಮಾ ಜಿ ಕೆ ಆಚಾರ್

----------------------------------

ಯಾರು ಇರದ ಘಳಿಗೆಯಲ್ಲಿ ನಿನ್ನ ನೆನಪು ಬರುವುದು ತಾಯೇ ನಿನ್ನ ಮನದಿ ನೆನೆದು ಮನವು ತುಂಬಿ ಬರುವುದು ನಿನ್ನ ನಗುವ ಮುಖದ ಚಿತ್ರ ಹಳೆಯ ಪುಟವ ತೆರೆವುದು ನೆನಪುಗಳ ದೋಣಿಯಲ್ಲಿ ಕಣ್ಣುಗಳನೇ ಒದ್ದೆಯಾಗಿಸುವುದು ನಗುವ ನಗೆಯ ಚೆಲುವ ಮುಖವ ಮಂದಹಾಸ ಬರುವುದು ನಿನ್ನ ಗುಣವ ನೋಡಿ ವಿಧಿಗೆ ನೀನೇ ಬೇಕು ಎನಿಸಿರಬಹುದು ದೇವರಂತೆ ಕಾಣದಂತೆ ಕಾಯುತಿರುವ ಕೈಯಿದೆ ನೀನೇ ನಮ್ಮ ಸುಖವ ಬಯಸೋ ಎಲ್ಲ ನೀನೆ ನೀಡಿದೆ, ನನ್ನ ಮನದಿ ನೆಲೆಸಿದೆ

----------------------------------

ನೋಂದಣಿ ಐಡಿ : KPFS2-7076

45
Votes
455
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top