ಭಾವನೆಗಳೇ ತಾತ್ಕಾಲಿಕ
ರಚನೆ : ಅಭಿಷೇಕ್ ಬಿ
----------------------------------
ಭಾವನೆಗಳೇ ತಾತ್ಕಾಲಿಕ.. ಈ ಪ್ರೀತಿ ಪ್ರೇಮ ಯಾಕ್ರೀ... ಸುಂದರಿಯರ ಉದ್ದೇಶಗಳೆ ಆಘಂತುಕ.. ನಮುಗ್ ಬೇಡ ಅವರ ಚಾಕ್ರಿ... ಬೆಲೆ ಕಟ್ಟಲಾಗದ ಜೀವಗಳು ಕುಟುಂಬದಲ್ಲಿ ತುಂಬಾ ಇವೆ.. ಅವರ ಸಂತೋಷಕ್ಕೆ ನಿಮ್ಮ ಸಮಯ, ಶಕ್ತಿಯನ್ನೆಲ್ಲ ಹಾಕಿ... ಏಷ್ಟೋ ಹಿತೈಷಿ,ಗುರು, ಪೋಷಕರ ಆಸೆಗಳಿವೆ.. ಅವಿನ್ನೆಲ್ಲ ಪೂರೈಸಿ ತೀರ್ಸೋಕಿದೆ ತುಂಬಾ ಋಣ ಬಾಕಿ... ಜವಾಬ್ದಾರಿಯ ಪ್ರೀತಿಸುವ ಪ್ರೇಮಿ ನಾ.. ನಮಗೆ ಯಾಕೆ ಈ ನೌಟಂಕಿ ಹುಡುಗಿಯರ ಶೋಕಿ?
----------------------------------
ನೋಂದಣಿ ಐಡಿ : KPFS2-6985