ಜೀವನದ ಪಯಣ
ರಚನೆ : ವಿನಿತ ನಾಯ್ಕ
----------------------------------
ಖುಷಿಯಾದ ದಿನಗಳ ನೆನಪಲಿ ಇಂದಿನ ದಿನದ ಅರಿವಿರಲಿ ನಿನಗಿದೆ ನಿನ್ನದೆ ಬದುಕು ನಿನ್ನತನವನ್ನು ನೀ ಕೆದುಕು ಯಾರಿಲ್ಲದಿದ್ದರು ನಿನ್ನ ಜೊತೆಗೆ ಸಾಗುತಿರು ಮುಂದಿನ ನಡೆಗೆ ಸುತ್ತಲೂ ಕವಲು ದಾರಿ ಮುನ್ನುಗ್ಗು ಶಕ್ತಿ ಮೀರಿ ನಿರೀಕ್ಷಿಸದೆ ಪ್ರತಿಫಲದ ಆಸೆ ಕೊಡುವನು ಮಾಡಿದೆ ನಿರಾಸೆ
----------------------------------
ನೋಂದಣಿ ಐಡಿ : KPFS2-6982