Submission 2740

ಚಿರಪರಿಚಿತಳು

ರಚನೆ : ರಮ್ಯಾ ಎನ್ ಎನ್

----------------------------------

ನನ್ನದೇ ಮನೆಯಲ್ಲಿ ಅಪರಿಚಿತಳಾದೆ ಎಲ್ಲರ ಹತ್ತಿರವಿದ್ದು ತುಂಬ ದೂರ ಉಳಿದೆ ಮಾತು ಮಂಕಾಯಿತು, ಮೌನವೇ ಮಾತಾಯ್ತು ಹೇಳದ ನೂರು ಭಾವಗಳು ನನ್ನಲ್ಲೇ ಕರಗಿ ನೀರಾಯ್ತು ಒಂಟಿತನವೇ ಕೊನೆಗೆ ನನಗೇ ಸಂಗತಿಯಾಯಿತು ಆದರೂ, ಎಲ್ಲರಿಗೂ ನಾನು ಚಿರಪರಿಚಿತಳು

----------------------------------

ನೋಂದಣಿ ಐಡಿ : KPFS2-6833

1
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top