Submission 2698

ಇದೆ ಜೀವನ

ರಚನೆ : ಪ್ರಿಯಾ ಡಿಎಸ್

----------------------------------

ಇರುವುದು ಒಂದೇ..ಜೀವನ ಅದಕೆಕೆ ಇಷ್ಟೆಲ್ಲಾ? ದ್ವೇಷ ಬಿಟ್ಟುಬಿಡ ಕೋಪ ಪಕ್ಕಕ್ಕೆ ಇಡಿ ಸಿಕ್ಕಾಗ ನಕ್ಕು ಬಿಡಿ ನಿಮ್ಮ ಮಾತು ಮಾಣಿಕ್ಯವಾಗಲಿಕ್ಕೆ ಬಿಡಿ ಮೃತ್ಯುವಾಗಲಿಕ್ಕಲ್ಲ ಇರುವ ಈ ಒಂದು ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳಿ ದ್ವೇಷವನ್ನಲ್ಲ ಯಾರಿಗೂ ಯಾವುದು ಶಾಶ್ವತವಲ್ಲ

----------------------------------

ನೋಂದಣಿ ಐಡಿ : KPFS2-6807

1
Votes
119
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top