Submission 2644

ಆಶಾ ಕಿರಣ

ರಚನೆ : ಕೌಶಿಕ್ ನಾಯ್ಕ

----------------------------------

ಬದುಕಿನ ಬವಣೆಗಳಿಂದ ಬೆಸೆತ್ತು ಬಾನ ನೋಡಿರಲು ಭುವಿಯ ಬೆಳಗುವ ಭಾನುವಿಗೂ ಮೋಡಗಳು ಮರೆಮಾಚಿದೆ. ಸಮಯದ ಚಲನೆಯ ಜೊತೆ ಮೋಡಗಳು ಸರಿಯದಿರದೇ! ಬವಣೆಗಳು ಮರೆಯದಿರದೇ!

----------------------------------

ನೋಂದಣಿ ಐಡಿ : KPFS2-6775

0
Votes
112
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top