Submission 2596

ಕನಸು ತುಂಬಿದ ಕಣ್ಣುಗಳು

ರಚನೆ : ತನುಶ್ರೀ ಎಂ

----------------------------------

ಕನಸು ತುಂಬಿದ ಕಣ್ಣುಗಳು ಆಸೆ ತುಂಬಿದ ಮನಸ್ಸುಗಳು ನಿದ್ದೆ ಬರದ ಅದೆಷ್ಟೋ ರಾತ್ರಿಗಳು ಇಷ್ಟ ಆಗದೆ ಇರುವ ಹಗಲುಗಳು ಮುಳ್ಳಿನಿಂದ ಕೂಡಿರುವ ಗೆಲುವಿನ ಹಾದಿಗಳು ಜೀವನದಲ್ಲಿ ಮೊದಲಬಾರಿ ಸೋತಿರುವ ಭಾವನೆಗಳು ಮರೆಯಲಾಗದ ಕೆಲವು ನೆನಪುಗಳು ಮರೆತರು ಮತ್ತೆ ಮತ್ತೆ ಕಾಡುವ ಘಟನೆಗಳು ದುಃಖ ತುಂಬಿದ ಕಣ್ಣೀರಿನ ಹನಿಗಳು ನೋವು ಮರೆಯಲು ಹಾಡಿದ ಹಾಸ್ಯದ ನುಡಿಗಳು ಇವುಗಳ ಜೊತೆಗೆ ಬದುಕುತ್ತಿರುವ ಜೀವಗಳು ಆ ದೇವರ ಕೈಯಲ್ಲಿ ಆಟದ ಬೊಂಬೆಗಳು.

----------------------------------

ನೋಂದಣಿ ಐಡಿ : KPFS2-6739

0
Votes
81
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top