Submission 2570

ನನ್ನ ಅಮ್ಮ...

ರಚನೆ : ಧನುಷ್ ಎಸ್ ಆರ್

----------------------------------

ಅಮ್ಮ ಎಂದರೇ ಮಿಡಿಯುವ ಹೃದಯದವಳು, ಒಂಬತ್ತು ತಿಂಗಳು ನನ್ನ ಗರ್ಭದಲ್ಲಿ ಇರಿಸಿದಳು, ನನ್ನನ್ನು ಭೂಮಿಗೆ ತರಲು ಸತ್ತು ಬದುಕಿದವಳು, ಅವಳಿಂದು ಒಬ್ಬ ಅನಕ್ಷರಸ್ಥೆಯಾಗಿಹಳು, ಆದರೆ ತನ್ನ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡಿಹಳು, ಪರಿಶುದ್ಧ ಮನಸ್ಸಿನ ಮುಗ್ದ ಸುಂದರಿ ಅವಳು, ತನ್ನ ಕುಟುಂಬವನ್ನೇ ತನ್ನ ಪ್ರಪಂಚವಾಗಿ ಭಾವಿಸುವವಳು, ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗೋವರೆದೂ ತನ್ನ ಕುಟುಂಬಕ್ಕೆ ದುಡಿಯುವವಳು, ಒಡವೆ-ಸೀರೆಗಳ ಮೇಲೆ ಸದಾ ವ್ಯಾಮೋಹ ಇರುವವಳು, ಪುಸ್ತಕದಲ್ಲಿರದ ಬದುಕಿನ ಪಾಠವನ್ನು ಮೊದಲು ಕಲಿಸಿಕೊಟ್ಟವಳು, ನನಗೆ ಉಸಿರು ಬಿಕ್ಷೆ ನೀಡಿದವಳು ಅವಳೇ ನನ್ನ ಅಮ್ಮ, ನನಗೆ ದೇವರಿಗಿಂತ ಮಿಗಿಲಾದವಳು!

----------------------------------

ನೋಂದಣಿ ಐಡಿ : KPFS2-6723

1
Votes
106
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top