Submission 2484

ಹೂ ಜೇನು

ರಚನೆ : ರತನಕುಮಾರ ಬಿ ಎಸ್

----------------------------------

ಯಾರಿರದ ಊರಲ್ಲಿ ನಂದೊಂದಿದೆ ಸೂರಲ್ಲಿ ಯಾರ ಹಂಗಿಲ್ಲ ನಿಂಗಲ್ಲಿ ನೀ... ನೀನಾಗಿರುವೆ ನಾ... ನಾನಾಗಿರುವೆ ನೀ ಹೂವ್ವಾಗುವೆ ನಾ ಜೇನಾಗುವೆ ನೀ ಕಂಪ ಸುರಿಸುವೆ ನಾ ನಿನ್ನ ಅರಸುವೆ.

----------------------------------

ನೋಂದಣಿ ಐಡಿ : KPFS2-6658

14
Votes
145
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top