Submission 2446

ಓ ಶಿವನೆ, ನಿತ್ಯ ಜ್ಯೋತಿ

ರಚನೆ : ಶಿಲ್ಪಾ ವಿ ಪಾಟೀಲ್

----------------------------------

ಓ ಶಿವನೆ, ಜ್ಯೋತಿಯ ಸ್ವರೂಪ, ಜೀವನ ಆರಂಭವೂ ಅಂತ್ಯವೂ ನಿನ್ನ ರೂಪ ಅಶಾಂತಿಯ ಮಧ್ಯೆ ನೀ ನೀಡುವ ದಾರಿ, ನಾಶಕನೂ ನೀನೇ, ಸೃಷ್ಟಿಕರ್ತನೂ ನೀನೇ. ತ್ರಿಶೂಲದಿಂದ ಕಾಪಾಡುವೆ ನೀ, ಆಕಾಶದ ನಕ್ಷತ್ರಗಳ ಬೆಳಕು ನೀ, ಜಟೆಯಿಂದ ಹರಿಯುವ ಗಂಗಾ ತಾಯಿ, ಪಾಪ ತೊಳೆಯುವ ಕೃಪೆಯ ನದಿ ತಾಯಿ. ಪಾಪ ತೊಲಗುತ್ತದೆ ನಿನ್ನ ದಯೆಯಿಂದ, ಲೋಕ ಬೆಳಗುತ್ತದೆ ನಿನ್ನ ಕೃಪೆಯಿಂದ, ಓಂ ನಮಃ ಶಿವಾಯ — ನನ್ನ ಪ್ರಾಣದ ಹಾಡು, ನಿನ್ನಿಲ್ಲದೆ ಬದುಕು ಶೂನ್ಯವಾದ ಪಾಠ. ಓಂ ನಮಃ ಶಿವಾಯ

----------------------------------

ನೋಂದಣಿ ಐಡಿ : KPFS2-6634

105
Votes
650
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top