ಚಳಿಗಾಲ
ರಚನೆ : ಕೃತಿಕ ಮ್
----------------------------------
ಬೆಳ್ಳಿ ಬೆಳಕಿನ ಬೆಳಗು ಬೆಚ್ಚನೇ ಗೂಡಿನಲ್ಲಿ ಹಕ್ಕಿ -ಪಕ್ಷಿಗಳು ನಿನಾದದ ಸಡಗರ ರವಿಯ ಕಿರುನಗೆ ಅಗಣಿತ ದೂರದ ಬೆಟ್ಟ-ಗುಡ್ಡ ಸ್ಪಚ್ಛ ಗಾಳಿ ಸ್ವಚ್ಛ ಮನಸು ಆವರಿಸಿತು ಮೋಡದ ಪರಿ ವಾತವರಣದಲಿ ರೋಮಾಂಚನ ಈ ಪರಿ ಅದುವೇ ಚಳಿಗಾಲ
----------------------------------
ನೋಂದಣಿ ಐಡಿ : KPFS2-6625