ನಿಹಾರೆ
ರಚನೆ : ಶಿವರಾಜು. ಪಿ.
----------------------------------
ಬಗೆಬಗೆಯ ಹೂಗಳ ನಡುವೆ ನಗುಮೊಗದ ಚೆಲುವೆ. ಲಘುಬಗೆಯ ಅಲಂಕಾರಕ್ಕೆ ನಗುವೇ ಒಡವೆ. ಸರಳತೆಯ ಸುಂದರಿ ದೇವಲೋಕದ ಕಿನ್ನರಿ. ದೊರಕುವ ತಾರೆ. ಎನ್ನೊಳವಿನ ಧಾರೆ. ನಿಹಾರೆ. ನೀ ಯಾರೇ.
----------------------------------
ನೋಂದಣಿ ಐಡಿ : KPFS2-6552