Submission 2338

ಜೀವನದಾಟ

ರಚನೆ : ಬಿ.ಸಿ. ಪುಷ್ಪಲತಾ

----------------------------------

ಪ್ರೀತಿಯ ಹೂವು ಅರಳುವುದು ವಿಶ್ವಾಸದಿಂದ, ಸುಂದರ ಪ್ರೇಮ ಕಾವ್ಯ ಹುಟ್ಟುವುದು ಹೃದಯದಿಂದ, ಮನಸ್ಸಿನಲ್ಲಿ ಬಯಕೆ ಅರಳುವುದು ಕನಸುಗಳ ಸಂಕೋಲೆಯಿಂದ, ಜೀವನವೆಂಬ ರಥಸಾಗುವುದು ನಂಬಿಕೆಯಿಂದ, ಹೋರಾಟದ ಬದುಕು ತಿಳಿದಿಲ್ಲ ಅಂತ್ಯ, ಕಲಿಸಿದವರೆಷ್ಟೋ ಕಲಿತವರೆಷ್ಟೋ, ಕೊನೆಯ ದಾರಿ ಏಕಾಂಗಿ ಇದು ಸತ್ಯ.

----------------------------------

ನೋಂದಣಿ ಐಡಿ : KPFS2-6548

34
Votes
292
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top