Submission 2296

ವತ್ರಪದ್ಮ

ರಚನೆ : ವೈಭವಿ ವಿ ಅದ್ದೇಪಲ್ಲಿ

----------------------------------

ಜೀವ ಅರಳಿಸುವ ತ್ಯಾಗದ ಹಾದಿ ಮದ್ಯ ಅರಳಿರುವೆ ಶಿರಸೇರ ಮುನ್ನವೇ ಶ್ವಾಸ ಬಿಟ್ಟು ನಾ ಬಾಡಿರುವೆ ಶ್ವಾಸದುಸಿರಾದವರಿಗೆ ಸವಿ ನೆನಪುಗಳ ಸಿಹಿ ಮಳೆಯಾಗಿರುವೆ ಶ್ರೀ ದೇವತೆಗಾಗಿ ಶ್ರೀಚಕ್ರನಗರವಾಸಿಯಾಗಿರುವ ಮುಳ್ಳುಗಳ ಜಗತ್ತಿನಲ್ಲಿ ಏಕ ಜೀವಿ ಮೃದುವಾಗಿರುವೆ ಮಬ್ಬಾದ ಮಂಜಿನ ಮಡಿಲಿನಲ್ಲಿ ನಾ ಅರಳುತ್ತಿರುವೆ ಮುಂಬೆಳಕಿನೆಡೆಗೆ ನಡೆವ ಮುನ್ನ ಶ್ರೀ ಐಕ್ಯನಾಗಿರುವೆ ಶ್ರೀದೇವತೆಗಾಗಿ ಶ್ರೀಚಕ್ರನಗರವಾಸಿಯಾಗಿರುವ ಶ್ರೀದೇವಿಯ ಶಿರ ಸೇರೋ ಮುನ್ನವೇ ನಾ ಬಾಡಿರುವೆ ಲಲ್ಲಾಟಾಕ್ಷದಲಿಲ್ಲದ ಮೃದು ಜೀವನಕ್ಕೆ ಅರ್ಥಭಂಗಸಾಕ್ಷಿಯಾಗಿರುವ ಜೀವಿಗಳು ಸ್ಪರ್ಶಿಸದ ಜೀವನದಲ್ಲಿ ಪತ್ರ ಪದ್ಮವಾಗಿರುವೆ ಶ್ರೀದೇವತೆಗಾಗಿ ಶ್ರೀಚಕ್ರನಗರವಾಸಿಯಾಗಿರುವೆ"

----------------------------------

ನೋಂದಣಿ ಐಡಿ : KPFS2-6525

2
Votes
94
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top