ಜೀವನ ಹಾಗೂ ನನ್ನ ಕನಸು
ರಚನೆ : ವಂಶಿ
----------------------------------
ಏನೆಂದು ಹೇಳಲಿ ಜೀವನದ ಬಗ್ಗೆ ಪುಸ್ತಕವೂ , ಸಿನಿಮಾನೂ, ಅಥವ ನಾಟಕವೂ, ವ್ಯಾಕರಣದಂತೆ ಕಂದವೂ ಅಥವ ರಗಳೆಯೋ , ಹದಿಹರೆಯಿಂದ ಮುಪ್ಪಿನವರೆಗೂ ಪಾಠ ದಿನನಿತ್ಯವು ಹೊಸ ಪಾತ್ರ ಪರಿಚಯ ಆದರೂ ಯಾರು ನಮ್ಮವರಲ್ಲ, ಸಾವಿನ ಕೊನೆ ಕ್ಷಣದಲು ಹೊರಾಟ ಬಂದು ಬಳಗ ಸ್ನೇಹಿತ ಯಾರು ಬಾರದ ಒಂಟಿ ಪ್ರಯಾಣ ಪ್ರಯಾಣದಲ್ಲಿ ಅರಿವಾಯಿತು ನನ್ನಗೆ, ಜೀವನದ ಅರ್ಥ ಸಿಗಲಿಲ್ಲ, ಸಿಕ್ಕೂ ಅರಿಯಲಿಲ್ಲವೂ ತಿಳಿದಿಲ್ಲ ನಾ ಕಂಡ ಕನಸು ಕ್ರಮೇಣ ಮರೆಯಾಯಿತು ನಾಳೆವೆಂಬ ಚಿಂತೆ ಹೆಚ್ಚಾಗಿತು ಆ ನಾಳೆಯಲ್ಲಿಯೇ ನನ್ನ ಒಂಟಿ ಪ್ರಯಾಣ ಶುರುವಾಯಿತು!
----------------------------------
ನೋಂದಣಿ ಐಡಿ : KPFS2-6491