Submission 2228

ಶಿವ

ರಚನೆ : ಚೇತನ್ ಕುಮಾರ್ ಎಚ್ ಕೆ

----------------------------------

ನಂದಿಯ ಬೆನ್ನೇರಿ ಹೊರಟರಂತೆ ನಮ್ಮ ಶಿವ ಇಲ್ಲಿಗೆ ಹೊರಟೆರಿ ಎಂದು ಕೇಳಿದರೆ ಕೈಲಾಸ ದತ್ತ ಎಂದರಂತೆ ಎಲ್ಲಿ ಇಹುದು ಕೈಲಾಸ ಎಂದರೆ ಭೂಮಂಡಲದ ಮೇಲೆಲ್ಲ,ಆಕಾಶದ ಮೇಲೆಲ್ಲಾ ಶಿವ ಭಕ್ತನ ಹೃದಯದಲ್ಲಿಹುದು ಕೈಲಾಸ ಎಂದರಂತೆ ನಮ್ಮ ಶಿವ

----------------------------------

ನೋಂದಣಿ ಐಡಿ : KPFS2-6462

15
Votes
201
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top