Submission 2142

ದೇವರು ?

ರಚನೆ : ಚೇತನ್ ಎಸ್ ನೀಹ

----------------------------------

ಅಜ್ಞಾನ ದೇವರಲ್ಲ, ಅದರ ಆಚಾರಗಳು ದೇವರು ಒಲಿಯುವ ಮಾರ್ಗವಲ್ಲ. ದೇವರೆಂದರೆ, ಚೌಕಟ್ಟುಗಳಾಚೆ ಹರಡುವ ಬೆಳಕು. ಎಲ್ಲಾ ಜೀವರಾಶಿ ಭಾವನೆಗಳಿಗೆ ಸ್ಪಂದಿಸುವ, ಔಚಿತ್ಯಪೂರ್ಣ ಘನ ಹೃದಯವಂತರು. ಸಕಲ ರೀತಿ ಒಂದೇ ನೀತಿ ಕಾಣುವ ಸಮತೆಯ ನಾದ. ಪ್ರಕೃತಿ, ವಿಶೇಷ ವಿನ್ಯಾಸ ಅನನ್ಯ ರೂಪ. ಕಾಲದ ಹರಿವಿನಲಿ ಕ್ಷಣಗಳ ನಡುವೆ ಸಾಂತ್ವನೆಯನ್ನು ಹಂಚುವ ಶಕ್ತಿ. ನೀನು ನಾನು ಹಾಗೂ ನಾವಲ್ಲದ ನಾವುಗಳು.

----------------------------------

ನೋಂದಣಿ ಐಡಿ : KPFS2-6400

2
Votes
106
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top