Submission 2120

ಬದುಕು

ರಚನೆ : ಕೃತಿ ತುಪಸಕ್ರಿ

----------------------------------

ನೋವು ನಲಿವುಗಳ ಮಧ್ಯದಲ್ಲಿ ಯಾರ ಹಂಗಿಲ್ಲದೇ ಬದುಕುವುದು ಯಾವಾಗ ? ಆಳವಾದ ಚಿಂತೆಯ ಮುಳುಗಡೆಯಲ್ಲಿ ನೆಮ್ಮದಿಯ ಹುಡುಕಿಕೊಂಡು ಬದುಕುವುದು ಯಾವಾಗ ? ಹೊಂದಿಕೊಂಡು ಹೋಗುತ್ತಾ ಸಾಗುವಲ್ಲಿ ಅಂದುಕೊಂಡ ಹಾಗೆ ಬದುಕುವುದು ಯಾವಾಗ ?

----------------------------------

ನೋಂದಣಿ ಐಡಿ : KPFS2-6385

58
Votes
612
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top