Submission 2056

ಭಾವನೆಗಳ ಪ್ರೀತಿಯ ಲೋಕ ಮರೆಯಾದಾಗ

ರಚನೆ : ಶಿವರಾಜ್

----------------------------------

ಭಾವನೆ ಮರೆಯದ ಜೀವಕ್ಕೆ ಕಾರಣ ಕೊಟ್ಟು ಓಡಿದೆಯೋ? ತಿಳಿಯದೆ ಮನಕ್ಕೆ ಅಪ್ಪಳಿಸಿದೆ ಇದೆಂತಹ ಅಲೆಯೋ! ಕಳೆದ ನೆನಪುಗಳ ಮನೆಯ ಮಾಡಿ ಬಾಗಿಲ ಮುಚ್ಚಿದೆಯೋ! ಮನಸು ಒಪ್ಪಿದ ಆಸೆಗಳಿಗೆ ಕತ್ತಲೆ ಕೋಣೆಯ ಸೆರಿಯೋ! ಮುಚ್ಚಿದ ಕಣ್ಣೆದುರಿಗೆ ಬಂದು ಹೃದಯವ ತೆರೆಸಿದೆಯಾ? ತೆರೆದ ಕಣ್ಣಿನೆದುರಿಗೆ ಕಾಣದೇ ಜೀವವ ಕಳಿಸಿದೆಯಾ?

----------------------------------

ನೋಂದಣಿ ಐಡಿ : KPFS2-6367

0
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top