Submission 2010

ಕನ್ನಡ ರಾಜ್ಯೋತ್ಸವ-೨೦೨೫

ರಚನೆ : Shashank S T

----------------------------------

ಕನ್ನಡ ಕನ್ನಡ ಕನ್ನಡ, ಕುವೆಂಪುರವರ ಕಂಪಿನ ಕನ್ನಡ, ಬೇಂದ್ರೆಯವರ ಬಳಿಯಲ್ಲಿ ಬೆಳೆದ ಕನ್ನಡ, ಅರಿಷಿಣ ಕುಂಕುಮದ ಸಂಸ್ಕೃತಿ ಕನ್ನಡ, ಸವಿ ನಾಡ ಸವಿ ನುಡಿ ಈ ಕನ್ನಡ, ಅಂದದ ಚಂದದ ಗಂಧದ ಕನ್ನಡ, ಪುನೀತ ರಾಜಕುಮಾರರು ಜನಿಸಿದ ಕನ್ನಡ, ಮುತ್ತು ರತ್ನಗಳನೊಳಗೊಂಡ ಹಂಪಿಯ ಬಿಡಿದು ಕನ್ನಡ, ಈ ಶ್ರೇಷ್ಠ ಭೂಮಿ ಕರ್ನಾಟಕದ ಹೆಮ್ಮೆಯ ಭಾಷೆ ಕನ್ನಡ.

----------------------------------

ನೋಂದಣಿ ಐಡಿ : KPFS2-6326

35
Votes
222
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top