Submission 1958

ನುಡಿನಮನ

ರಚನೆ : ಕೃಷ್ಣರಾಜ್ ಪಿ

----------------------------------

ಕನ್ನಡ ಸಾಹಿತ್ಯ ಪರ್ವದಿ ಭೀಮಕಾಯಾನ ಜೀವನದ ಸಾರ್ಥಕ ಯಾನ, ದೂರ ಸರಿದರು ದಾಟುತ ವಂಶ ವೃಕ್ಷದ ಆವರಣ. ತಬ್ಬಲಿಯಾಗದೆಂದಿಗೂ ಕನ್ನಡದ ಸಾಹಿತ್ಯ ಧರ್ಮ-ಶ್ರೀಗಳೇ ಮತ್ತೆ ,ಗ್ರಹಣದಕವಲೊಡೆದು ಮರುಕಳಿಸಲಿ ಕರುನಾಡಿನ ಸಾಹಿತ್ಯ ಲೋಕದಲ್ಲಿ ಈ ನಿಮ್ಮ ಜನುಮ. ಕೇಳಲು ನಿರಾಕರಿಸಿದರು ಕಣ್ಣಂಚಿನಲ್ಲಿದೆ ಭಾವಪೂರ್ಣ ಭಾಷ್ಪಗಳ ಸಾಲು ಮಂದ್ರಸ್ತಹಿಯೋಳು ಸಲ್ಲಿಸುವೆ ನಿಮಗಿದೋ ನುಡಿನಮನಗಳ ಸಾಲು

----------------------------------

ನೋಂದಣಿ ಐಡಿ : KPFS2-6294

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top