ನನ್ನ ಅಪ್ಪ
ರಚನೆ : ಭೂಮಿಕಾ ತೋಟದ್
----------------------------------
ತಾಯಿಯು ಹಡದವಳಾದರೆ, ತಂದೆಯು ಕಣ್ಣೀರು ರಪ್ಪೆಯಂತೆ ನುಂಗಿಕೊಂಡವನು. ಹಗಲನ್ನೆಲ್ಲಾ ಹಾದಿಯೆಂದು, ರಾತ್ರಿಯನ್ನೆಲ್ಲಾ ಹಗಲೇಂದು, ನನ್ನ ಕನಸುಗಳಿಗಾಗಿ ಹೋರಾಡಿದವನು. ಕೋಪದಲಿ ಕಾಳಜಿಯನ್ನು ಹರಿಸಿದ, ಮುಗುಳ್ನಗೆಯಲಿ ನೋವನ್ನು ಮರೆಮಾಡಿ ತನ್ನೆಲ್ಲ ಆಸೆ ಬದೆಗಿಟ್ಟು ನನ್ನ ಜೀವನವನ್ನು ಬೆಳಕಿಗೆ ತಂದು, ಡಾಕ್ಟರ್ ಮಾಡುತ್ತಿರುವನು – ಅವನೇ ನನ್ನ ಅಪ್ಪ...
----------------------------------
ನೋಂದಣಿ ಐಡಿ : KPFS2-6225