ಸನ್ ಕಥೆ ಅರಿಯದ ಕಥೆ
ರಚನೆ : ಚಂದ್ರಶೇಖರ ಅಂಟರತಾನಿ
----------------------------------
ಅರಿಯದೇ ಬದುಕಿರುವೇ ನೀನು ಅರಿತ ನಿನ್ನೊಲವಿನಲ್ಲೇ ನಾ ಜೀವಂತ ! ಅರಿತರು ಅರಿಯದಂತೆ ಬದುಕಿರುವ ನೀನು ಬೆಂಬಿಡದಂತೆ ಕಾಡುವೆ ಈ ಬದುಕನಲಿ ಈ ಬದುಕಿದು ಕೊನೆತನಕ ! ಬಿಟ್ಟಿರದ ನಿನ್ನ ಮನಸ್ಸನು ನಾ ಅರಿಯನು ನೀನೇ ಹೇಳಿದ ಆ ಮಾತುಗಳು ಬೆಂಬಿಡದಂತೆ ಕಾಡುತ ಕೂತಿವೆ ! ನಿನ್ನ ಅರಿತ ನಿನ್ನೊಲವಿನಲ್ಲೇ ನಾ ಜೀವಂತ ಇದೊಂತರ ಅರಿಯದ ಕಥೆ ! ನೀ ಅರಿತರೇ ನನ್ನೊಲವಿನಲ್ಲೇ ನೀ ಜೀವಂತ ಈ ಬದುಕಿನಲಿ !
----------------------------------
ನೋಂದಣಿ ಐಡಿ : KPFS2-6214