Submission 1747

ಮಣ್ಣುಂಡ ಹೆಣ್ಣು

ರಚನೆ : ಗಾದಿಲಿಂಗ ಕೆ ಎ

----------------------------------

ಬದುಕು ಅನ್ನುವ ಮೂರಕ್ಷರದಂತೆ ಬಂಧನವಾಗಿ ದುಡಿಯುದೆ ಕಾಯಕವಾಗಿದೆ, ಪತಿಯ ಅಡಿಯಾಳಾಗಿ ಸಾದಿಸುವ ಛಲವಿದ್ದು, ಹಾರುವ ರೆಕ್ಕೆಯಿದ್ದು ಪಂಜರದ ಗಿಣಿಯಂತೆ ಆಗಿದೆ!! (೧) ಬಾಲ್ಯದಲ್ಲಿ ತಂದೆ, ಯವ್ವನದಲ್ಲಿ ಗಂಡ, ಮುಪ್ಪಿನಲ್ಲಿ ಮಗನ ಕೈ ಬೊಂಬೆಯಂತೆ ಅವಳ ಜೀವನವೆಂಬ ಸಾಗರ ಕೊನೆಗೊಳ್ಳುತ್ತಿದೆ!! (೨) ಬರಲಿರುವ ದಿನಗಳು ಸಂತಸದಿಂದರಲೆಂದು ಗೂಡು ಕಟ್ಟಿದ ತಾಯಿ, ಹೊರ ಹಾಕುವ ಮಗನ ಋಣ ನೆನೆದು ಕಣ್ಣೀರಿಡುವಳು ತಾಯಿ!!(೩) ಭ್ರೂಣವಾಗಿ ಗರ್ಭದಲಿ ಮಗುವಾಗಿ ಮಡಿಲಲಿ ಕನ್ಯಯಾಗಿ ತವರಲಿ ಮಡದಿಯಾಗಿ ಪತಿವನದಲಿ ಮುಪ್ಪಾಗಿ ಆಶ್ರಮದಲಿ ಕೊನೆಗೆ ಮಣ್ಣಲಿಮಣ್ಣಾದಹೆಣ್ಣು!!(೪)

----------------------------------

ನೋಂದಣಿ ಐಡಿ : KPFS2-6193

10
Votes
174
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top