Submission 1731

ನೀನೇ ಬರೀ ನೀನೇ

ರಚನೆ : ನಾಗರಾಜ್

----------------------------------

ನೀನೇ ಬರೀ ನೀನೇ, ಕನಸಲ್ಲಿಯೂ ಮನಸಲ್ಲಿಯೂ, ಎದುರಲ್ಲಿಯೂ, ನೀಡಿಬಿಡು ಕೆಲಸವ ನಿನ್ನನೆ ನೋಡುವ ನೋಡುತ ನೋಡುತ ನನ್ನೆ ನಾ ಮರೆಯುವ ಹಾಡಿಬಿಡು ಗೀತೆಯ ಒಲವಿನ ಕವಿತೆಯ ಹಾಡುತ ಹಾಡುತ ಜಗವನೆ ಮರೆಯುವ ನಿನ್ನಯ ನೆನಪಲಿ ವರುಷವೇ ಕಳೆಯಲಿ ನಿಮಿಷವೆ ನನಗದು ನೀನಿರೆ ಜೊತೆಯಲಿ ನಮ್ಮಿಬ್ಬರ ಪ್ರೀತಿಯ ಮುಗಿಯದ ಕತೆಯಲಿ ನೆನೆಯುವ ನಿಲ್ಲದ ಪ್ರಣಯದ ಮಳೆಯಲಿ ಕಾಡುವೆ ಕೊಲ್ಲುವ ಕಣ್ಣಿನ ನೋಟದಲಿ ಜಗವನೆ ಗೆಲ್ಲುವೆ, ಸೋಲುತ ನಿನ್ನೆದುರಲಿ ಸಿಹಿಯಾದ ಸೋಲಿದು, ನಿನ್ನಯ ಗೆಲುವಲಿ ನೀನೆ ಬಡಿತ ನನ್ನಿ ಹೃದಯದ ಅಂಗಳದಲಿ

----------------------------------

ನೋಂದಣಿ ಐಡಿ : KPFS2-6185

0
Votes
127
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top