Submission 1567

ಹೆಣ್ಣು

ರಚನೆ : ಸಹನ ಕೆ. ಎಸ್

----------------------------------

ಹರಿಯೋ ನೀರಿನ ಕುಲದವಳು ಚಂಚಲ ಮನಸ್ಸಿನ ಕುವರಿಯಿವಳು ಮೂಗುತಿ ಚುಚ್ಚಿದರು ಮುಂಗೋಪ ತೋರುವಳು ಆದರೂ ಮುಗ್ಧ ಮನಸ್ಸಿನ ಮಗುವಿವಳು ತಿಂಗಳಿಗೆ ಐದು ದಿವಸ ತಾಳಲಾರದ ನೋವಿದ್ದರು ನಗು ಮುಖದಿ ಎಲ್ಲವನ್ನು ನಿಭಾಯಿಸುವಳು ಆಕ್ರೋಶದಿ ಮೆರೆದವರ ಮಣ್ಣಾಗಿಸಿದವಳು ಕರುಣೆಯ ತಾಯಿವಳು, ಮಮತೆ ಮಡಿಲಿವಳು ಜ್ಞಾನದ ದೇವಿಯಿವಳು, ಆದಿಗೆ ಶಕ್ತಿಯಿವಳು

----------------------------------

ನೋಂದಣಿ ಐಡಿ : KPFS2-6099

38
Votes
275
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top