ಮರಿ ದುಂಬಿ
ರಚನೆ : ಲಕ್ಷ್ಮಿಬಾಯಿ ಅಪ್ಪನಗೌಡ ಪಾಟೀಲ್
----------------------------------
ಅ ಆ ಇ ಈ ಮಯೂರಿ ನರ್ತನ ಬೆಳಗಿನ ಬೆಳಕು ಜೋರು ಅಳು ಒಲವಿನ ಒಲವು ಬೆತ್ತದ ಏಟು ನಡಿಗೆಯು ಬಳುಕಿದ ಪೆಟ್ಟು ಹೊಟ್ಟೆಯ ಹಿಟ್ಟು ಹೇಳಕೆ ಒಂದ ಊರು ತಲೆ ಮ್ಯಾಲೆ ಒಂದ ಸೂರು ಅಸ್ತಿಯೇ ಇಲ್ಲದ ದಲಿತನ ಹಾಡು ಚಿನ್ನದ ಹೂವು ಬೆಟ್ಟದ ಜೀವ ತೆಪ್ಪಗೆ ಬುದ್ಧನಾಗಿ-ಬದ್ದನಾಗಿಹನು ತರು ಲತೆಗಳ ಒಲವ ಉಸಿರು ಬೀಸಿ ಸೂಸಿದೆ ಹಸಿರ ಹೊನ್ನಿನ ಚೆಲುವಿನ ಒರತೆಗೆ ಹೂ ಹಾಸಿದೆ ಮರಿ ದುಂಬಿಯ ಮಕರಂದಕೆ ರಾಣಿ ಜೇನು ಭಾಷೆಯ ಅಂತರಂಗದ ಅಲೆಯ ಮಾತು ಸ್ಪಟಿಕ ರನ್ನನ ಗದಾಯುದ್ಧ ಪಂಪನ ಮರಿದುಂಬಿಯು ಸುಂದರ ಸುಂದರ ಭಾವದ ಬಿಂಬಗಳ ಬಂಧನಕೆ ನವ ನವೀನ ರೂಪದ ಭೀಮನ ಮಗು....
----------------------------------
ನೋಂದಣಿ ಐಡಿ : KPFS2-6059