Submission 928

ನನ್ನವಳು ನನ್ನ ಮೇಲೆ ತೋರಿಸುತಿರುವುದು ಮೋಹವೂ ಪ್ರೇಮವೂ

ರಚನೆ : ಚೇತನ

----------------------------------

ಮೋಹ ಪ್ರೇಮವಾಯಿತ್ತು ಪ್ರೇಮ ಕನಸಾಯಿತ್ತು ಕನಸು ನನಸಾಗದಾಯಿತ್ತು ಹೇಳು ನನ್ನ ಮೇಲೆ ಇರುವುದು ಮೋಹವೂ ಪ್ರೇಮವೂ ಮನಸ್ಸಿನಲ್ಲಿ ಕುಳಿತಿರುವೆ ಕನಸಲ್ಲಿ ಕಾಡುವವಳೆ ಕಂಡರು ಕಾಣದಾಂಗೆ ಇರುವವಳೆ ನೀಜಹೇಳು ನನ್ನ ಮೇಲೆ ಇರುವುದು ಪ್ರೇಮವೂ ಮೋಹವೂ ದೂರದಲ್ಲಿರುವೆ. ಹತ್ತಿರವೆನಿಸುವೆ. ನೆನಪಲ್ಲಿರುವೆ ಆದರೂ ಎಲ್ಲರೆದುರು ನೆನಪಾಗದಂಗೆ ಇರುವೆ. ನೀಜಹೇಳು ನನ್ನ ಮೇಲೆ ಇರುವುದು ಪ್ರೇಮವೂ ಮೋಹವೂ...

----------------------------------

ನೋಂದಣಿ ಐಡಿ : KPF-S1-5433

0
Votes
244
Views
1 Year
Since posted
Scroll to Top