Submission 7440

ಅನಂತನಾಗ್ - ಶಂಕರ್ ನಾಗ್

ರಚನೆ : ಚೇತನ್ ಹೊಸಮಠ

----------------------------------

ಒಂದಾನೊಂದು ಕಾಲದಲ್ಲಿ ಇದ್ದ ನೊಬ್ಬ ಶಂಕರ ಅವನು ಕನ್ನಡ ಚಿತ್ರರಂಗದ ಬಂಗಾರ ಮಾಡಿದನವನು ಮಾಲ್ಗುಡಿ ಡೇಸು ಅಂದಿನ ಪ್ಯಾನ್ ಇಂಡಿಯ ಮಾಸ್ಟರ್ ಪೀಸು ಎಲ್ಲಿರುವೆ ಮನವ ಕಾಡುವ ರೂಪಸಿಯೇ ಎನ್ನುತ್ತಾ ಬಂದಿತ್ತು ಅನಂತನ ಬಯಲುದಾರಿ ಮೊದಲ ಬಾರಿ ಗಡ್ಡ ಮೀಸೆ ಬಿಟ್ಟು ಹೀರೋ ಆದ ಶಂಕರನಾಗ್ ಗಡ್ಡಧಾರಿ ಕನ್ನಡ ಚಿತ್ರರಂಗದ ಸಹಜ ನಟ ಅನಂತನಾಗು ಸರಳ ಸುಂದರ ನಿನ್ನಯ ನಟನೆ ಹಾಗು ನಗು ನಾಗರಹಾವಿನ ಚುರುಕು ನಾಗರ ಕಟ್ಟೆ ಶಂಕರ ನಿನ್ನನ್ನು ಸಣ್ಣ ವಯಸ್ಸಿನಲ್ಲಿ ಕರೆದೊಯ್ದರು ಯಮ ಕಿಂಕರ ಮಿಂಚಿನ ಓಟದಿ ಮರೆಯಾದ ಸಾಂಗ್ಲಿಯಾನ ನಿಮಗಿದೋ ನನ್ನ ನಮನ

----------------------------------

ನೋಂದಣಿ ಐಡಿ : KPFS2-2391

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top