Submission 7236

ಅನ್ವೇಷಣೆ

ರಚನೆ : ಡಾ|| ವತ್ಸಲ. ಎನ್.

----------------------------------

ಅಳಿಸುತ್ತಿದ್ದಾನೆ ಮಾನವ ಅನ್ವೇಷಣೆಯ ಗೀಳಿನಲ್ಲಿ ಒಂದೊಂದೇ ತದ್ರೂಪ ತಳಿಯ ಕ್ಷಣಗಾಲ ವಿಶ್ರಮಿಸದೆ ಜೀವ-ಜೀವಾಣುಗಳ ಪಳಿಯ || ಪ್ರಕೃತಿಯ ರಹಸ್ಯವ ಭೇದಿಸುವ ಭರದಲ್ಲಿ ಸಂಶೋಧನೆಯೇ ಗುರಿಯಾಗಿ ಸಂಘರ್ಷಣೆಯ ಫಲವಾಗಿ ಹಿತವೋ ಅಹಿತವೋ ಮೆದುಳಿನ ಹಾಹಾಕಾರವೋ || ಜ್ಞಾನದಾಹಿ ನೀ ಸಂತುಷ್ಟ ವಿಚಿತ್ರ ಕುತೂಹಲದಾಹಿ ಪ್ರಕೃತಿಯ ವಿಕೋಪಕ್ಕೆ ಎಡೆ ಮಾಡಿದರೆ ಸರ್ವ ಜೀವಾನುಗಳಿಗೆ ಸಂಕಷ್ಟ ಅನ್ವೇಷಣೆ ಅನಿಷಿದ್ಧ ||

----------------------------------

ನೋಂದಣಿ ಐಡಿ : KPFS2-2229

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top