Submission 7040

ಕನಸಿನ ಚೆಲುವೆ

ರಚನೆ : ಹರೀಶ್ ಕುಮಾರ್ ಪಿ

----------------------------------

ಮರೆಯದ ನೂರು ನೆನಪುಗಳ ತೊಟ್ಟಿಲಲ್ಲಿ ಮರೆಯಾದ ಕನಸ್ಸೊಂದು ಬಂದು ನೆನಪಿಸಿತು ಮರೆಲಾಗದ ಚೆಲುವೆ ನನ್ನೋಳು ಅವಳೇ ಈ ಜನ್ಮದ ಬೆಳದಿಂಗಳು ಕಾಲವೇ ಹೇಳು ಎಲ್ಲಿರುವಳು ಆ ಚೆಲುವೆ ನಕ್ಷತ್ರದ ಬೆಳಕಿನಿಂದ ಬಂದಾಳೋ ಚಂದಿರನ ಮೇಲಿಂದ ಜಾರಿ ಬಂದಾಳೋ ಕಾಮನಬಿಲ್ಲಿನ ಬಣ್ಣಗಳ ಹೊತ್ತು ಬಂದಾಳೋ ಸೌಂದರ್ಯವೇ ನಾಚಿತು ನನ್ನೋಳ ನಡಿಗೆಗೆ ಹಂಸವೇ ತೂಗಾಡಿತು ನನ್ನೋಳ ವೈಯ್ಯಾರಕೆ ತುಸು ಗಾಳಿಯೇ ಬೀಸಿ ಕರೆಯಿತು ನನ್ನೋಳ ನನ್ನೆಡೆಗೆ ಬಾರೆ ಚೆಲುವೆ ಕಾಯುತ್ತಿರುವೆ ಹೇಳು ನೀ ಎಲ್ಲಿರುವೆ

----------------------------------

ನೋಂದಣಿ ಐಡಿ : KPFS2-2076

9
Votes
139
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top