Submission 6650

ಆಧುನಿಕತೆ

ರಚನೆ : ಮನೋಹರ್ ಗಣಪತಿ ನಾಯಕ್

----------------------------------

ಆಧುನಿಕತೆ ಇಂದಿನ ಮಾನವನ ಜೀವನಕ್ಕೆ ಹಾನಿಯತೆ ಕೆಡಿಸಿರುವುದು ನೀರು ಮತ್ತು ಮಣ್ಣಿನ ಸಮನ್ವಯತೆ ಹಾಳು ಮಾಡಿರುವುದು ಗಾಳಿಯನ್ನು ಕಲುಷಿತತೆ ಇದರಿಂದಾಗಿ ಜಗತ್ತಿನಡೆ ತುಂಬಿರುವುದು ಮಲಿನತೆ ಹೀಗಾಗಿ ಕೆಟ್ಟಿರುವುದು ಮನುಷ್ಯನ ಆರೋಗ್ಯದ ಸುಭದ್ರತೆ ಬರುತಲಿದೆ ಹೊಸ ರೋಗ ರುಜುನುಗಳ ವ್ಯಥೆ ಹೀಗೆ ಮುಂದುವರೆದರೆ ಆಗುವುದು ಮಾನವನ ಚಟ್ಟದ ಕಥೆ ಮುಗುಳ್ನಗೆ ಮನು

----------------------------------

ನೋಂದಣಿ ಐಡಿ : KPFS2-9758

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top